تطوير الذات
ಒಬ್ಬ ಮ್ಯಾನೇಜರ್ ಆಗಿ, ನಿಮ್ಮ ಪ್ರಮುಖವಾದ ಜವಾಬ್ದಾರಿಯೆಂದರೆ ನಿಮ್ಮ ನೌಕರರಿಗೆ ಪ್ರೇರೇಪಣೆಯಾಗಿ ಕಾರ್ಯನಿರ್ವಹಿಸುವುದು. ಓರ್ವ ಮ್ಯಾನೇಜರ್ ತನ್ನ ಉದ್ಯೋಗಿಗಳಿಗಾಗಿ ಸಕಾರಾತ್ಮಕವಾದ, ತೃಪ್ತಿಕರವಾದ, ಉತ್ಸಾಹಭರಿತವಾದ ಪರಿಸರವನ್ನು ನಿರ್ಮಿಸಿದಾಗ ಗೈರುಹಾಜರಿಯು ಕಡಿಮೆಯಾಗುವುದರೊಂದಿಗೆ ಉತ್ಪನ್ನತೆ ಮತ್ತು ಗುಣಮಟ್ಟವೂ ಹೆಚ್ಚುವುದರಲ್ಲಿ ಸಂಶಯವಿಲ್ಲ. ಸಾಬೀತುಗೊಂಡ ತಂತ್ರಗಳನ್ನು ಮತ್ತು ಸಾಧನಗಳನ್ನು ಒಳಗೊಂಡಿರುವ ಈ ಅವಶ್ಯಕ ಮಾರ್ಗಸೂಚಿಯ ಸಹಾಯದಿಂದ ಯಾವುದೇ ಮ್ಯಾನೇಜರ್ ತನ್ನ ಉದ್ಯೋಗಿಗಳ ತಂಡಕ್ಕೆ ನೇರವಾಗಿ ಹುಮ್ಮಸ್ಸನ್ನು ತುಂಬಲು ಸಾಧ್ಯವಾಗುತ್ತದೆ. Packed with proven tools and strategies, this essential guide helps any manager deliver a shot of adrenaline straight to the heart of his or her work team.
© 2021 Storyside IN (كتاب صوتي): 9789356049451
المترجمون: Dr Shivanand Bekal
تاريخ النشر
كتاب صوتي: 14 يناير 2021
أكثر من 200000 عنوان
وضع الأطفال (بيئة آمنة للأطفال)
تنزيل الكتب للوصول إليها دون الاتصال بالإنترنت
الإلغاء في أي وقت