ವಿಶ್ವ ಸಾಹಿತ್ಯದ ಇತಿಹಾಸದಲ್ಲಿ ಮಿಲಿಯಾಂತರ ಓದುಗರ ಮೇಲೆ ನೇರ ಪ್ರಭಾವಬೀರಿ ಅವರ ಬದುಕಿನ ಮೇಲೆ ಸಕಾರಾತ್ಮಕ ಪರಿಣಾಮ ಉಂಟುಮಾಡಿರುವ ಕೃತಿಗಳು ಕೆಲವೇ ಕೆಲವು. ಆ ಪೈಕಿ ಗೋರ್ಕಿಯವರ ‘ತಾಯಿ’ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ೧೯೦೫-೧೯೦೭ರಲ್ಲಿ ನಡೆದ ಪ್ರಥಮ ರಷ್ಯಾ ಕ್ರಾಂತಿಯ ಸಮಯದಲ್ಲಿ ರಚಿತವಾದ ಈ ಕಾದಂಬರಿ, ಇದುವರೆಗೂ ವಿವಿಧ ದೇಶಗಳ ಓದುಗರ ಅಚ್ಚುಮೆಚ್ಚಿನ ಪುಸ್ತಕವಾಗಿದೆ. ಈ ಪುಸ್ತಕ ವಿದೇಶಿ ಭಾಷೆಗಳೇ ಅಲ್ಲದೆ ಸೋವಿಯತ್ ಒಕ್ಕೂಟದ ಎಲ್ಲಾ ಜನಾಂಗಗಳ ಭಾಷೆಗಳಲ್ಲಿ ಮಿಲಿಯಾಂತರ ಪ್ರತಿಗಳಲ್ಲಿ ಪ್ರಕಟವಾಗಿದೆ..
© 2022 Storyside IN (كتاب صوتي): 9789355441751
المترجمون: Niranjana
تاريخ النشر
كتاب صوتي: 31 مارس 2022
أكثر من 200000 عنوان
وضع الأطفال (بيئة آمنة للأطفال)
تنزيل الكتب للوصول إليها دون الاتصال بالإنترنت
الإلغاء في أي وقت