5
سير وتراجم
ಪಟ್ಟ ಪಾಡನ್ನೇ ಹಾಡಾಗಿಸಿ, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಅಸಾಧಾರಣ ವ್ಯಕ್ತಿತ್ವ ಚಾರ್ಲಿ ಚಾಪ್ಲಿನ್. ಮಾತುಗಳಲ್ಲಿ ಕಾಲದಲ್ಲಿ ಕಪ್ಪು ಬಿಳುಪು ಚಿತ್ರಗಳಲ್ಲಿಯೇ ಅದ್ಭುತ ಪ್ರದರ್ಶನ ನೀಡಲು ಆರಂಭಿಸಿದ ಚಾಪ್ಲಿನ್ ನಂತರದ ದಿನಗಳಲ್ಲಿ ಬೆಳ್ಳಿತೆರೆಯ ಮೇಲೆ ಪವಾಡವನ್ನೇ ಮಾಡಿದ.
ನಟನೆ-ಬದುಕು ಎರಡನ್ನೂ ಬಣ್ಣದ ಜೊತೆಗೆ ತಳುಕು ಹಾಕಿಕೊಂಡ ಅನನ್ಯ ನಟ-ನಿರ್ದೇಶಕ-ಕಲಾವಿದ. ಚಾಪ್ಲಿನ್ ಬದುಕನ್ನು ಕಾದಂಬರಿಕಾರ ಕುಂ.ವೀ. ಅವರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಸರಳವಾಗಿ ಓದಿಸಿಕೊಂಡು ಹೋಗುವ ಭಾಷೆಯ ಕುಂ.ವೀ ಟಚ್ ದೊರೆತಿರುವುದು ಈ ಪುಸ್ತಕದ ವಿಶೇಷ.
© 2022 Storyside IN (دفتر الصوت ): 9789354346385
تاريخ الإصدار
دفتر الصوت : 22 يوليو 2022

خطوة إلى عالم لا حدود له من القصص
التقييم الإجمالي استنادًا إلى تقييمات :reviewالعد
مضحك
تشجيعي
مذهل
قم بتنزيل التطبيق للانضمام إلى المحادثة وإضافة مراجعات.
عربي
الإمارات العربية المتحدة