4
Personal Development
’ನೀನಿಲ್ಲದೆ ನನಗೇನಿದೆ’,’ಸ್ವಲ್ಪ ಮಾತಾಡಿ ಪ್ಲೀಸ್’ ರೀತಿಯ ಕೃತಿಗಳನ್ನು ಪ್ರಕಟಿಸಿದ ಡಾ. ವಿರೂಪಾಕ್ಷ ದೇವರಮನೆ ತವರಿನಿಂದ ಗಂಡನ ಮನೆಗೆ ಹೊರಟು ನಿಂತ ಮಗಳನ್ನು ಧ್ಯಾನಿಸಿ ಬರೆದ ಸ್ವ- ಸಹಾಯ ಮಾದರಿಯ ಪುಸ್ತಕ ಇದು.
ದಾಂಪತ್ಯ ಜೀವನ ಹೇಗಿರಬೇಕು ಎನ್ನುವುದನ್ನು ಸಲಹಾರೂಪದಲ್ಲಿ ಕೃತಿ ಹೇಳುತ್ತದೆ. ಹಾಗೆಂದು ಮಗಳಿಗೆ ಮಾತ್ರ ಸಲಹೆ ಇಲ್ಲಿಲ್ಲ. ಗಂಡನ ಮನೆಯವರು ಅರಿಯಬೇಕಾದ ಅನೇಕ ಸೂಕ್ಷ್ಮ ಸಂಗತಿಗಳನ್ನು ಪುಸ್ತಕ ತಿಳಿಸುತ್ತದೆ. ಮದುವೆಯಾಗುತ್ತಿರುವವರಿಗೆ ಒಂದೊಳ್ಳೆ ಉಡುಗೊರೆಯಾಗಿ ನೀಡಬಹುದಾದ ಕೃತಿ ಇದು
© 2021 Storyside IN (Audiobook): 9789354830464
Release date
Audiobook: 16 July 2021

Step into an infinite world of stories
Overall rating based on 3 ratings
Inspiring
Thought-provoking
Motivating
Download the app to join the conversation and add reviews.
English
India