"ಹಲವು ವರ್ಷಗಳಲ್ಲಿ ಬರೆದ ಈ ಹದಿನಾಲ್ಕು ಕಥೆಗಳು, ಅತ್ಯಂತ ಪ್ರಾಮಾಣಿಕವಾದ ಅನಾತುರದ ದೃಢ ಹೆಜ್ಜೆಗಳಲ್ಲಿ ಲೇಖಕಿ ಬಹು ಸಹಜವಾಗಿ ಬೆಳೆಯುತ್ತ ಬಂದುದನ್ನುಸ್ಫುಟವಾಗಿ ಮನಗಾಣಿಸಿಕೊಡುತ್ತವೆ. ಅನುಭವಗಳನ್ನು ಕಥಾರೂಪದಲ್ಲಿ ಹರಳುಗಟ್ಟಿಸಿಕೊಳ್ಳುವ ಪ್ರಯತ್ನದ ಜತೆಜತೆಗೇ, ಕಥೆಕಟ್ಟುವ ಚಾತುರ್ಯಕ್ಕೇ ಬಲಿಗೊಟ್ಟು ಕೊಳ್ಳದೆ, ಕಥೆಯ ಸೆರೆಯಿಂದ ಬಿಡಿಸಿಕೊಳ್ಳಲೂ ಹವಣೆಸುವಂಥ ಬಿಗುಪಿನ ಹದ; ತನ್ನದೇ ಸಾಚಾ ಅನುಭವಗಳನ್ನು, ಇವು ಕ್ಷುಲ್ಲಕವೆನಿಸಿಯಾವೋ ಎಂಬ ಸಂದೇಹ ಸಂಕೋಚಗಳಿಂದ ಬಾಧಿತವಾಗದೆ, ನಿಷ್ಠೆಯಿಂದ ಆಧರಿಸುವ ಹಾಗೂ ಈ ಸ್ವಂತಿಕೆಯ ಮಿತಿಯಲ್ಲೇ ತನ್ನತನವನ್ನು ಮೀರಿಕೊಳ್ಳಲು ಪ್ರಯತ್ನಿಸುವ ಸೃಜನಪ್ರಜ್ಞೆ - ಮುಂತಾಗಿ ಹಲವು ಅಪರೂಪದ ಗುಣಗಳ ಬೆಳೆವಣಿಗೆಯನ್ನು ಈ ಸಂಕಲನದಲ್ಲಿ ಕಾಣಬಹುದು. ಇಲ್ಲಿನ ಕಥೆಗಳ ಮಂದ್ರಶ್ರುತಿಯ ಸೊಬಗು ಗದ್ದಲವಿಲ್ಲದೆ ಸೆಳೆಯುವಂಥದು." - ಕೆ ವಿ ಸುಬ್ಬಣ್ಣ
A short story collection of stories written across years by Vaidehi
© 2021 Storyside IN (Audiobook): 9789354341588
Release date
Audiobook: 23 January 2021

Step into an infinite world of stories
Overall rating based on 2 ratings
Sad
Page-turner
Thought-provoking
Download the app to join the conversation and add reviews.
Showing 1 of 2
Rakesh
3 May 2023
Very well written. Some of the stories, especially the "ಗಿಡ ಮರ ಬಳ್ಳಿ", is very depressing but very realistic
English
India