Kathe Kathe Karana vaidehi
"ಅಭಿವ್ಯಕ್ತಿಯಲ್ಲಿ ಸಾಧ್ಯವಾಗದ ಸಂಕೀರ್ಣತೆಯನ್ನು ಭಾಷೆಗೆ ತುರುಕುವ ಪ್ರಯತ್ನ ಹೆಚ್ಚಿನ ಗದ್ಯ ಲೇಖಕರದು. ವೈದೇಹಿ ಸರಳವಾಗಿ ಬರೆದೂ ಸಂಕೀರ್ಣವಾದ ಭಾಷೆ ಸಾಧಿಸುತ್ತಾರೆ. ಮಾಸ್ತಿಯವರ ಸಣ್ಣ ಕಥೆ ಕಾರಂತರ ಕಾದಂಬರಿಗಳ ಹಿರಿಮೆಗೆ ಕಾರಣವಾಗಿದ್ದ ಈ ಗುಣವನ್ನು ಪ್ರಜ್ಞಾಪೂರ್ವಕವಾಗಿ ಮೈಗೂಡಿಸಿಕೊಂಡ ಸಣ್ಣ ಕಥೆಗಾರರಲ್ಲಿ ವೈದೇಹಿ ಒಬ್ಬರು. ಹಾಗೆಂದೇ 'ಒಂದು ಅಪರಾಧ ತನಿಖೆ' ಇತ್ಯಾದಿ ಕಥೆಗಳಲ್ಲಿ ಬದುಕಿನ ವಿವರಗಳನ್ನು ಗ್ರಹಿಸುವ ಇವರ ಪರಿ ಮೆಚ್ಚುಗೆಗೆ ಪಾತ್ರವಾಗುತ್ತದೆ." - ಪ್ರಸನ್ನ
A short story collection that beautifully provides glimpses of the lives of everyday women.
© 2021 Storyside IN (Audiobook): 9789354341670
Release date
Audiobook: 23 January 2021