Step into an infinite world of stories
Fiction
ಈ ನಾಟಕವು ರೂಪುಗೊಳ್ಳಲು ಕಾರಣನಾದ ಗೆಳೆಯ, ಖ್ಯಾತಕತೆಗಾರ, ನಾಟಕಕಾರ ಸೂರಿ (ಎಸ್.ಸುರೇಂದ್ರನಾಥ್) ಗೆ ಸ್ನೇಹದಿಂದ ಧನ್ಯವಾದ ನಿಮಗೆ.... ಹ್ಯಾನ್ಸ್ ಕ್ರಿಷ್ಚಿಯನ್ ಆ್ಯಂಡರ್ಸನ್ ಅವರ ‘ಚಕ್ರವರ್ತಿಯ ಹೊಸ ಉಡುಪು’ ಎಂಬ ಮಕ್ಕಳ ಕತೆಯ ಜೊತೆಗೆ ಇನ್ನೆರಡು ಪ್ರಸಂಗಗಳನ್ನು ನನಗೆ ಹೇಳಿ, ಈ ನಾಟಕವನ್ನು ನನ್ನಿಂದ ಬರೆಸಿದ ಗೆಳೆಯ ಸೂರಿ (ಎಸ್.ಸುರೇಂದ್ರ ನಾಥ್)ಗೆ- ಬೆನ್ನುಡಿಗಾಗಿ ಗೆಳೆಯ, ಖ್ಯಾತ ಕವಿ ಎಚ್ಚಸ್ವಿಗೆ – ಈ ನಾಟಕದ ಮೊದಲ ಪ್ರದರ್ಶನವನ್ನು ದಿನಾಂಕ: 13/05/2012 ರಂದು ಬೆಂಗಳೂರಿನ ಎ.ಡಿ.ಎ. ರಂಗಮಂದಿರದಲ್ಲಿ ‘ವಿಜಯನಗರ ಬಿಂಬ’ದ ಬೇಸಿಗೆ ಶಿಬಿರದ ಮಕ್ಕಳಿಂದ ಯಶಸ್ವಿಯಾಗಿ ನಡೆಸಿಕೊಟ್ಟ ಶ್ರೀಮತಿ ಶೋಭಾ ವೆಂಕಟೇಶ್ ಅವರಿಗೆ – ನಾಟಕವನ್ನು ನಿರ್ದೇಶಿಸಿದ ಸುಷ್ಮಾ ಪ್ರಶಾಂತ್ ಮತ್ತು ಡಾ.ಎಸ್.ವಿ. ಕಶ್ಯಪ್ ಅವರಿಗೆ – ಅದ್ಭುತವಾಗಿ ಅಭಿನಯಿಸಿದ ಮಕ್ಕಳಿಗೆ – ನಾಟಕವನ್ನು ಪ್ರಕಟಿಸುತ್ತಿರುವ ಪ್ರತಿಷ್ಠಿತ ‘ಸಪ್ನ ಬುಕ್ ಹೌಸ್’ನ ಮಿತ್ರರಾದ ನಿತಿನ್ ಶಾ ಅವರಿಗೆ ಹಾಗೂ ಈ ಸಂಸ್ಥೆಯ ಕನ್ನಡ ವಿಭಾಗದ ಮುಖ್ಯಸ್ಥರಾದ ದೊಡ್ಡೆಗೌಡರಿಗೆ- ಹೃತ್ಪೂರ್ವಕ ಧನ್ಯವಾದಗಳು.
Release date
Ebook: 15 February 2022
English
India