Listen and read

Step into an infinite world of stories

  • Listen and read as much as you want
  • Over 400 000+ titles
  • Bestsellers in 10+ Indian languages
  • Exclusive titles + Storytel Originals
  • Easy to cancel anytime
Subscribe now
Details page - Device banner - 894x1036

Karunalu Ba Belake Vol 1

7 Ratings

4.9

Duration
9H 15min
Language
Kannada
Format
Category

Fiction

ಅಕ್ಷರ ಮಾಧ್ಯಮ ಕೈಂಕರ್ಯದಲ್ಲಿ ಪ್ರಮುಖವಾದದ್ದು ಪುಸ್ತಕ. ಕಿವಿಯಿಂದ ಕೇಳುವ ಸಂದೇಶದ ಜೊತೆ ಇಂದು ಕಣ್ಣಿಂದ ಕಾಣಬಲ್ಲ ದೃಶ್ಯಮಾಧ್ಯಮವೂ ಸೇರಿಕೊಂಡಿದೆ. ಡಾ|| ಗುರುರಾಜ ಕರಜಗಿಯವರು ಪ್ರಜಾವಾಣಿ ಪತ್ರಿಕೆಯಲ್ಲಿ ನಿರಂತರವಾಗಿ ‘ಕರುಣಾಳು ಬಾ ಬೆಳಕೆ‘ ಎಂಬ ಶೀರ್ಷಿಕೆ ಅಡಿಯಲ್ಲಿ ಆಯ್ದ ಆಣಿಮುತ್ತುಗಳನ್ನು ಓದುಗರಿಗೆ ಸಮರ್ಪಿಸುತ್ತಿದ್ದಾರೆ. ಈ ಲೇಖನಗಳ ಬರವಣಿಗೆ ಶೈಲಿಯಲ್ಲಿ ಗಂಭೀರತೆ, ಉದಾಹರಣೆಗಳೊಂದಿಗೆ ಪುಟ್ಟಕತೆಗಳುಳ್ಳ ಲೇಖನಗಳು ನಿಶ್ಚಿತವಾಗಿ ಸಂದೇಶದೊಂದಿಗೆ ನಿರಂತರವಾಗಿ ನಮ್ಮ ಸ್ಮರಣೆಯಲ್ಲಿ ಉಳಿಯುವಂತೆ ಆಗುತ್ತದೆ. ಈ ಲೇಖನಗಳ ಲಾಭವೆಂದರೆ ನಮ್ಮ ಪುಸ್ತಕದ ಕಂಪ್ಯೂಟರ್‌ನಲ್ಲಿ ಕರಜಗಿಯವರು ತುಂಬಿಟ್ಟ ಮಾಹಿತಿ ಸಂದರ್ಭೋಚಿತವಾಗಿ ತಟಕ್ಕನೆ ನೆನಪಿಗೆ ಬರುತ್ತದೆ. ಎಷ್ಟೋ ಸಮಯ ಸಮಸ್ಯೆಗೊಂದು ಪರಿಹಾರವೂ ಆಗುತ್ತದೆ. ಅಮೂಲ್ಯವಾದ ಗ್ರಂಥಾಗಳನ್ನು, ದೀರ್ಘ ಲೇಖನಗಳನ್ನೂ ಓದಲೂ ಬಿಡುವಿಲ್ಲದ ಮಂದಿಗೆ ಇದೊಂದು ಜ್ಞಾನದ ಹಸಿವನ್ನು ನೀಗಿಸಲು ಕಾರಣವಾಗುತ್ತಿದೆ.

© 2022 Storyside IN (Audiobook): 9789354344152

Release date

Audiobook: 10 May 2022

Others also enjoyed ...