Shame, Shame, Raja .... B.R.Lakshmana Rao
Step into an infinite world of stories
Fiction
ಶ್ರೀಯುತ ಉಮಾಯವನ್ ತಮಿಳು ನಾಡಿನ ಪ್ರಸಿದ್ಧ ಕವಿ, ಬರಹಗಾರ, ಮಕ್ಕಳಿಗಾಗಿ ಕಥೆಗಳನ್ನು, ಕಾದಂಬರಿಗಳನ್ನೂ ರಚಿಸಿದವರು. ಇತಿಹಾಸ ಸಂಶೋಧನಾ ಲೇಖನಗಳನ್ನೂ ಬರೆಯುವುದರಲ್ಲಿ ಸಿದ್ಧ ಹಸ್ತರು. ಲೇಖಕರ ಕಥೆಗಳಲ್ಲಿ, ಬರಹಗಳಲ್ಲಿ ಪ್ರಕೃತಿಯ ಕುರಿತು ಸೂಕ್ಷ್ಮ ಸಂವೇದನೆಯನ್ನು ಕಾಣಬಹುದು. ಅವರ 'ಮಂದಿರ ಮಲೈ' ಹಾಗೂ 'ತಂಗ ಅರವಿ ರಹಸ್ಯಂ' ಎಂಬ ಕಥಾ ಸಂಕಲನಗಳಿಂದ ಆಯ್ದ ಹತ್ತು ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಶ್ರೀ ಎ. ಸೀತಾರಾಮ ಭಟ್. ಹತ್ತು ಕಥೆಗಳ ಈ ಗುಚ್ಛ ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸುವುದಲ್ಲದೇ, ಅವರ ಮನದಲ್ಲಿ ಒಂದಷ್ಟು ಚಿಂತನೆಗಳನ್ನು ಹುಟ್ಟು ಹಾಕಬಲ್ಲದು. ಉದಾಹರಣೆಗೆ 'ಹಕ್ಕಿಗಳು ಮಾಡಿದ ವ್ಯವಸಾಯ' ಎಂಬ ಕಥೆ... ಈ ಶೀರ್ಷಿಕೆಯಲ್ಲೇ ಕಥಾರೇಖೆಯನ್ನು ಊಹಿಸಬಹುದು.
Release date
Ebook: 24 April 2023
English
India