3 Ratings
5
Language
Kannada
Category
Economy & Business
Length
3T 23min

Prerane

Author: Brain Tracy Narrator: Deepashree Pranav Audiobook

ಒಬ್ಬ ಮ್ಯಾನೇಜರ್ ಆಗಿ, ನಿಮ್ಮ ಪ್ರಮುಖವಾದ ಜವಾಬ್ದಾರಿಯೆಂದರೆ ನಿಮ್ಮ ನೌಕರರಿಗೆ
ಪ್ರೇರೇಪಣೆಯಾಗಿ ಕಾರ್ಯನಿರ್ವಹಿಸುವುದು. ಓರ್ವ ಮ್ಯಾನೇಜರ್ ತನ್ನ ಉದ್ಯೋಗಿಗಳಿಗಾಗಿ
ಸಕಾರಾತ್ಮಕವಾದ, ತೃಪ್ತಿಕರವಾದ, ಉತ್ಸಾಹಭರಿತವಾದ ಪರಿಸರವನ್ನು ನಿರ್ಮಿಸಿದಾಗ
ಗೈರುಹಾಜರಿಯು ಕಡಿಮೆಯಾಗುವುದರೊಂದಿಗೆ ಉತ್ಪನ್ನತೆ ಮತ್ತು ಗುಣಮಟ್ಟವೂ
ಹೆಚ್ಚುವುದರಲ್ಲಿ ಸಂಶಯವಿಲ್ಲ. ಸಾಬೀತುಗೊಂಡ ತಂತ್ರಗಳನ್ನು ಮತ್ತು ಸಾಧನಗಳನ್ನು
ಒಳಗೊಂಡಿರುವ ಈ ಅವಶ್ಯಕ ಮಾರ್ಗಸೂಚಿಯ ಸಹಾಯದಿಂದ ಯಾವುದೇ ಮ್ಯಾನೇಜರ್
ತನ್ನ ಉದ್ಯೋಗಿಗಳ ತಂಡಕ್ಕೆ ನೇರವಾಗಿ ಹುಮ್ಮಸ್ಸನ್ನು ತುಂಬಲು ಸಾಧ್ಯವಾಗುತ್ತದೆ.
Packed with proven tools and strategies, this essential guide helps any manager deliver a shot of adrenaline straight to the heart of his or her work team.

© 2021 Storyside IN (Audiobook) Original title: Motivation Translator: Dr Shivanand Bekal

Explore more of