ಕುಲಾಂತರಿ ತಳಿಯ ಮೇಲೆ ಪ್ರೊಫೆಸರ್ ನಡೆಸಿದ ಸಂಶೋಧನೆ ಜೀವಕ್ಕೆ ಸಂಚಕಾರ ತರುವ ಬಳ್ಳಿಯಾಗಿ ರೂಪುಗೊಂಡದ್ದು ಹೇಗೆ? ವಿಜ್ಞಾನ ಅಪಾಯಕಾರಿಯೇ? ಕುಲಾಂತರಿ ತಳಿಗಳು ಬಳಕೆಗೆ ಯೋಗ್ಯವಲ್ಲವೇ? ಎಂಬೆಲ್ಲಾ ಪ್ರಶ್ನೆಗಳಿಗೆ ಕುತೂಹಲಕರವಾಗಿ ಉತ್ತರ ಒದಗಿಡುವ ರೋಚಕ ಕಥಾನಕವೇ ಮಿಂಚಿನ ಬಳ್ಳಿ.
Release date
Audiobook: 17 September 2021

Step into an infinite world of stories
Overall rating based on 7 ratings
Thrilling
Mind-blowing
Funny
Download the app to join the conversation and add reviews.
Showing 2 of 7
Hareesh.T.P
7 Jul 2022
Good story
Prashanth
28 Mar 2023
ಪುಟಾಣಿ ಪುಸ್ತಕವಾದ್ರೂ ಎಷ್ಟೆಲ್ಲಾ ವಿಷಯ ಪ್ರಸ್ತಾಪಿಸಿದ್ದಾರೆ ಲೇಖಕರು. ಧ್ವನಿಕಲಾವಿರಂತೂ ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಅಭಿನಯಿಸಿದ್ದಾರೆ. ಮ್ಯೂಸಿಕ್ ಕತೆಗೆ ಶ್ರೇಷ್ಠ ಮೆರುಗು ನೀಡಿದೆ. ಆಗಾಗ ಭಯ, ಥ್ರಿಲ್ಲಿಂಗ್ ಅನುಭೂತಿ ಸಂಗೀತ ಶಬ್ದಗಳಿಂದ ನೀಡಿರುವುದು ಬಹಳ ಸೊಗಸಾಗಿದೆ. ಬೇಗ ಕೇಳಿಬಿಡಬಹುದಾದ ಈ ಪುಸ್ತಕವನ್ನು ಕೇಳೊದು ಮಿಸ್ ಮಾಡಿಕೊಳ್ಳಲೇಬೇಡಿ.
English
India