4.6
Biographies
ಅಮರನಾಥ್ ಯಾನೆ ಅಂಬರೀಷ್ ಕನ್ನಡ ಚಿತ್ರರಂಗದ ವಿಭಿನ್ನ ನಟರು. ಖಳನಟನಾಗಿ ಚಿತ್ರರಂಗ ಪ್ರವೇಶಿಸಿದ ಅವರು ನಾಯಕನಟನಾಗಿ ಮಿಂಚಿದವರು. ರಾಜಕಾರಣದಲ್ಲೂ ಭಿನ್ನವಾಗಿ ನೆಲೆ ನಿಂತವರು.
ಅವರ ವ್ಯಕ್ತಿ- ವ್ಯಕ್ತಿತ್ವ ಹಾಗೂ ವರ್ಣರಂಜಿತ ಬದುಕನ್ನು ತೆರೆದಿಡುವ ಕೃತಿಯನ್ನು ಡಾ. ಶರಣು ಹುಲ್ಲೂರು ರಚಿಸಿದ್ದಾರೆ. ಇದು ಅಂಬರೀಷ್ ಅವರು ಹುಟ್ಟಿದ ವಿಸ್ಮಯ ಗಳಿಗೆಯಿಂದ ಅಂತ್ಯದವರೆಗಿನ ಪ್ರಮುಖ ಅಂಶಗಳನ್ನು ಸ್ವಾರಸ್ಯಕರವಾಗಿ ಚಿತ್ರಿಸುತ್ತದೆ. ಆ ಕಾರಣ ಅವರ ವಿಶಿಷ್ಟ ಜೀವನಚರಿತ್ರೆಯಾಗಿ ಕೃತಿ ಮೈದಳೆದಿದೆ.
ಲಿಕ್ಕರ್ ಅಂಗಡಿ ತೆರೆಯಬೇಕೆಂದಿದ್ದವರು, ಸೆಲ್ಯುಲಾಯ್ಡ್ ಜಗತ್ತಿಗೆ ಪ್ರವೇಶಿಸಿದ್ದು, ನಾಗರಹಾವಿನ ನೆಚ್ಚಿನ ಜಲೀಲನಾಗಿದ್ದು, ಡಾ. ರಾಜ್ ಮತ್ತು ಡಾ. ವಿಷ್ಣು ಅವರ ಕೊಂಡಿಯಾಗಿದ್ದು ಇತ್ಯಾದಿ ಅನೇಕ ಅಂಶಗಳನ್ನು ಕೃತಿ ಚರ್ಚಿಸುತ್ತದೆ. ಚಿತ್ರರಂಗದ ಟ್ರಬಲ್ ಶೂಟರ್ ರೇಸ್ ಹುಚ್ಚನಾಗಿದ್ದುದನ್ನೂ ಪುಸ್ತಕ ನೆನಪಿಸುತ್ತದೆ.
© 2021 Storyside IN (Audiobook): 9789354342905
Release date
Audiobook: 1 May 2021

Step into an infinite world of stories
Overall rating based on 9 ratings
Heartwarming
Inspiring
Thought-provoking
Download the app to join the conversation and add reviews.
Showing 2 of 9
Sudarshan
11 Aug 2021
ಅಂಬರೀಶ್ ಹೆಸರಿನಲ್ಲೇ ಒಂದು ವಿಧವಾದ ಆಯಸ್ಕಾಂತೀಯ ಕಂಪನ ಇದೆ. ಶರಣು ಅವರು ಪುಣ್ಯ ಮಾಡಿದ್ದಾರೆ ಅಂಬಿ ಅಣ್ಣನ ಜೀವನ ಚರಿತ್ರೆಯನ್ನು ತಮ್ಮ ಪುಸ್ತಕದ ಮೂಲ ನಮ್ಮನ್ನು ಮನರಂಜಿಸುವ ಮಾತು ಆತ್ಮವಿಶ್ವಾಸವನ್ನು ಎಬ್ಬಿಸಿದ್ದಾರೆ. ಈ ಪುಸ್ತಕಕೆ ತಮ್ಮ ದ್ವನಿ ಮೂಲಕ ಜೀವ ತಂದ ರಾಘು ಅವರಗೆ ನನ್ನ ಮನಪೂರ್ವ ಕೃಜ್ಞತೆಗಳು
Shruthi
4 Jun 2021
Very well written and wonderful narration too! 👌👌👌
English
India