Bannada Hulu T.K. Ramrao
Step into an infinite world of stories
Crime
ಸೊಗಸಾದ ಶೈಲಿಯ ಬರವಣಿಗೆ, ಆತ್ಮೀಯ - ಸರಳ ಚೌಕಟ್ಟು. ಮೊದಲಿನಿಂದ ಕೊನೆಯವರೆವಿಗೂ ಕುತೂಹಲವನ್ನು ಉಳಿಸಿಕೊಂಡು ಹೋಗುವುದು. ಜೊತೆಗೆ, ಪರಿಪೂರ್ಣವಾಗಿ ಸ್ಥಳೀಯ ಮೆರುಗು, ಸ್ಥಳೀಯ ಭಾಷೆ, ಸುಪರಿಚಿತ ಸ್ಥಳನಾಮಗಳ ಬಳಕೆ. ಮತ್ತೆ, ಖಚಿತವಾದ ತಾಂತ್ರಿಕ ಮತ್ತು ಕಾನೂನು ವಿವರಗಳು. ಎಲ್ಲೂ ಅಧ್ಯಾಯಗಳನ್ನು ಆಗುಹೋಗುಗಳನ್ನು ಎಳೆಯುತ್ತಿರಲಿಲ್ಲ. ಚೊಕ್ಕವಾದ-ಸುಂದರವಾದ, ಒಂದೇ ಅಳತೆಯ ಅಧ್ಯಾಯಗಳು. ಅವರ ಕಾದಂಬರಿಗಳಲ್ಲಿ ಯಾವುದೊಂದು ಸಿಕ್ಕೂ ಇರುತ್ತಿರಲಿಲ್ಲ. ಓದುಗರಿಗೆ ಕುತೂಹಲ ತಣಿಸುವ, ಮನರಂಜನೆ ನೀಡುವ ಪತ್ತೇದಾರಿ ಕಾದಂಬರಿಗಳನ್ನು ಅವರು ರಚಿಸಿದರು.
Release date
Ebook: 12 April 2025
English
India