Listen and read

Step into an infinite world of stories

  • Listen and read as much as you want
  • Over 400 000+ titles
  • Bestsellers in 10+ Indian languages
  • Exclusive titles + Storytel Originals
  • Easy to cancel anytime
Subscribe now
Details page - Device banner - 894x1036
Cover for Anjumallige
10 Ratings

3.9

Duration
1H 51min
Language
Kannada
Format
Category

Fiction

ಗಿರೀಶ ಕಾರ್ನಾಡ ಅವರು ಐತಿಹಾಸಿಕ-ಪೌರಾಣಿಕ ಕತೆಗಳನ್ನು ಆಧರಿಸಿ ನಾಟಕ ಬರೆಯುತ್ತಾರೆ ಎಂಬ ಆರೋಪ ಸರ್ವೇಸಾಮಾನ್ಯ. ಕಾರ್ನಾಡರ ’ಅಂಜುಮಲ್ಲಿಗೆ’ ಅದಕ್ಕೆ ಅಪವಾದದಂತಿದೆ. ಇದೊಂದು ಸಾಮಾಜಿಕ ಕಥಾವಸ್ತು ಉಳ್ಳ ನಾಟಕ. ನಾಟಕೀಯ ಅಂಶಗಳು ಈ ಕೃತಿಯಲ್ಲಿ ಇವೆ. ಆದರೆ, ರಂಗದ ಮೇಲೆ ಮಾತ್ರ ಈ ನಾಟಕ ಯಶಸ್ಸು ಕಾಣಲಿಲ್ಲ. ಓದು ನಾಟಕವಾಗಿ ಪ್ರಿಯವಾಗುತ್ತದೆಯಾದರೂ ಗಾಢವಾಗಿ ತಟ್ಟುವುದಿಲ್ಲ.

ಮಾಸ್ಟರ್‌ ಕ್ರಾಫ್ಟಮನ್ ಅವರ ಸಾಧಾರಣ ಅನ್ನಿಸುವ ವಿಭಿನ್ನ ಪ್ರಯತ್ನ ಈ ನಾಟಕದಲ್ಲಿದೆ. ಯಮ-ಯಮಿಯರ ಕತೆಯನ್ನು ಹೋಲುವ ಈ ನಾಟಕ ಆಧುನಿಕ ಮನೋಭಾವದ ಕನ್ನಡಿಯಂತಿದೆ. ಇದು ಕಾರ್ನಾಡ ಅವರ ವಿಭಿನ್ನ ಪ್ರಯತ್ನ.

© 2021 Storyside IN (Audiobook): 9789354340574

Release date

Audiobook: 14 May 2021

Others also enjoyed ...