Dharma Amish Tripathi
Step into an infinite world of stories
Fiction
'ಪುಟ್ಟ ಪಾದದ ಗುರುತು' ಗಮನಕೊಟ್ಟು ಓದಬೇಕಾದ ಕತೆಗಳ ಸಂಕಲನ. ಈ ದಿನಗಳಲ್ಲಿ ಬರೆಯುತ್ತಿರುವ ಕನ್ನಡದ ಹೊಸ ಕತೆಗಾರರ ರಚನೆಗಳ ಕಾಮನಬಿಲ್ಲಿನ ಒಂದು ಮೃದುವಾದ ಬಣ್ಣ. ಸುನಂದಾ ತಮ್ಮ ಸಂವೇದನೆಗಳನ್ನೇ ಅವಲಂಬಿಸಿಕೊಂಡು ತಮ್ಮ ಕಥಾಲೋಕವನ್ನು ನಿರ್ಮಿಸಿಕೊಂಡಿದ್ದಾರೆ. ಇಲ್ಲಿನ ಕತೆಗಳಲ್ಲಿ ಹಲವಾರು ಪಾತ್ರಗಳು ಎದುರಾದರೂ ಅವರೆಲ್ಲರೂ ತಮ್ಮ ಮನಸ್ಸಿನ ಸಂವೇದನೆಗಳನ್ನೇ , ತಮ್ಮ ಮನಸ್ಸಿನಲ್ಲಿರುವ ಸಂಬಂಧಗಳನ್ನು ಕುರಿತ ತಿಳಿವಳಿಕೆ ಕಲ್ಪನೆಗಳನ್ಬೇ ವ್ಯಕ್ತಗೊಳಿಸುವ ಪಾತ್ರಗಳು. ಎಲ್ಲ ಕತೆಗಳಲ್ಲಿ, ಎಲ್ಲ ಪಾತ್ರಗಳಲ್ಲಿ ಕತೆಗಾರ್ತಿಯ ನೋಟ , ಭಾವಗಳೇ ಪ್ರತಿಬಿಂಬಿತವಾಗುತ್ತವೆ ಅನ್ನಿಸುತ್ತದೆ. ಕತೆಗಾರ ಕಣ್ಮರೆಯಾಗಿ ಕತೆ ಮಾತ್ರ ಬಹುಕಾಲ ಮನಸಲ್ಲುಳಿಯುವ ಕತಗಳಿವು.
Release date
Audiobook: 20 March 2025
Tags
English
India