"ಸೂರ್ಯನ ಕುದುರೆ" ಯು ಆರ್ ಅನಂತಮೂರ್ತಿಯವರ ಅತ್ಯಂತ ಪ್ರಸಿದ್ಧ ಕಥೆಗಳಲ್ಲಿ ಒಂದಾಗಿದೆ. ನಗರದ ಲೇಖಕನೊಬ್ಬ ತನ್ನ ಹಳ್ಳಿಗೆ ಹಿಂತಿರುಗಿ ಬಾಲ್ಯದ ಗೆಳೆಯನನ್ನು ಭೇಟಿಯಾಗುತ್ತಾನೆ. ಈ ಮುಖಾಮುಖಿಯು ಆತ್ಮಾವಲೋಕನದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
© 2021 Storyside IN (Audiobook): 9789354344633
Release date
Audiobook: 17 November 2021
Tags

Step into an infinite world of stories
Overall rating based on 12 ratings
Cozy
Thought-provoking
Page-turner
Download the app to join the conversation and add reviews.
Showing 5 of 12
Gopalakrishnan
19 Nov 2021
Amazing... Out of the world experience! Must listen to this outstanding rendition by Prashant Siddi. Being a non-Kannadiga from Kerala, I had some difficulty in fully understanding the dialect, but the beauty of the language and narration is mesmerizing.
MURULI
6 Feb 2023
ತರಕಾರಿಯ ಅಂಗಡಿಯ ಮುಂದೆ ನಿಂತ ಹಳೆಯ ಗೆಳೆಯನಾದ ವೆಂಕಟ ಮತ್ತು ಹಳ್ಳಿಯನ್ನು ಎಂದೋ ಬಿಟ್ಟು ಪರದೇಶದಲ್ಲಿದ್ದು ಈಗ ಮೈಸೂರಿನಲ್ಲಿ ಪೇಟೆ ಮಂಗನಾದ ಅನಂತ ಇಬ್ಬರು ಅಪರೂಪಕ್ಕೆ ಭೇಟಿಯಾಗಿ. ಹಳ್ಳಿಗಾಡಿನ ವಿದ್ಯಮಾನಗಳ ಪರಿಚಯ ಮಾಡಿಕೊಂಡು ವೆಂಕಟನ ದೂರ್ತ ಮಗನ ಒರಟು ತನವನರಿತು. ಚೆದುರದ ಪ್ರಕೃತಿಯಲ್ಲಿ ಯಾರು ಹುರಿದರೂ ಯಾರು ಪ್ರಬುದ್ಧರಾದರೂ, ದಡ್ಡರಾದರು, ಪ್ರಕೃತಿಯಲ್ಲಿ ಎಲ್ಲರಿಗೂ ಸಮಪಾಲು ಅಲ್ಲದೆ ಪ್ರಕೃತಿ ಎಲ್ಲವನ್ನು ಸಲಹುವ ಜೀವಾಳದ ಸೆಲೆ ಎಂಬ ಅರ್ಥ ಕೊಡುವ ಒಂದು ಕಥೆ.📝
Gajendra
30 Jan 2022
Good one
Surya
19 Jul 2022
Kannada books always best...
Ganesh
18 Dec 2021
Time pass writer
English
India