Listen and read

Step into an infinite world of stories

  • Listen and read as much as you want
  • Over 400 000+ titles
  • Bestsellers in 10+ Indian languages
  • Exclusive titles + Storytel Originals
  • Easy to cancel anytime
Subscribe now
Details page - Device banner - 894x1036
5 Ratings

4.8

Duration
2H 20min
Language
Kannada
Format
Category

Fiction

ಪೌರಾಣಿಕ ಕಥಾವಸ್ತು ಹೊಂದಿರುವ ’ಅಗ್ನಿ ಮತ್ತು ಮಳೆ’ ನಾಟಕವು ಕಾರ್ನಾಡರ ಯಶಸ್ವಿ ನಾಟಕಗಳಲ್ಲಿ ಒಂದು. ಅಗ್ನಿ ಪೂಜಿಸುವ ಒಂದು ಸಮೂಹ. ನೀರು-ಮಳೆಯನ್ನು ಆರಾಧಿಸುವ ಮತ್ತೊಂದು ಸಮುದಾಯಗಳ ಸಂಘರ್ಷವನ್ನು ಕಟ್ಟಿಕೊಡುವ ನಾಟಕ.

ನಿಷಾಧರ ಹೆಣ್ಣು ’ನಿತ್ತಿಲೆ’ ಈ ನಾಟಕದ ಜೀವ-ಜೀವಾಳ. ಯಜ್ಞದ ಸುತ್ತ ಕತೆ ಹೆಣೆಯಲಾಗಿದೆಯಾದರೂ ಅಷ್ಟಕ್ಕೇ ಸೀಮಿತವಾಗಿಲ್ಲ. ನಾಟಕೀಯ ಅಂಶಗಳಿಗೆ ಈ ನಾಟಕದಲ್ಲಿ ಕೊರತೆಯೇನಿಲ್ಲ. ತೋರಿಕೆ ಮತ್ತು ಅಂತರ್‌ ಸಂಬಂಧಗಳನ್ನು ಮುಖಾಮುಖಿ ಆಗಿಸುವ ನಾಟಕ ಗಿರೀಶರ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

© 2022 Storyside IN (Audiobook): 9789354340642

Release date

Audiobook: 21 January 2022

Others also enjoyed ...