Listen and read

Step into an infinite world of stories

  • Listen and read as much as you want
  • Over 400 000+ titles
  • Bestsellers in 10+ Indian languages
  • Exclusive titles + Storytel Originals
  • Easy to cancel anytime
Subscribe now
Details page - Device banner - 894x1036

Dharmashree

6 Ratings

4.8

Duration
11H 29min
Language
Kannada
Format
Category

Fiction

ಪ್ರಮುಖ ಕಾದಂಬರಿಕಾರ ಎಸ್. ಎಲ್. ಭೈರಪ್ಪನವರ ’ಧರ್ಮಶ್ರೀ’ ಕಾದಂಬರಿಯು ಪಾಶ್ಚಿಮಾತ್ಯರ ಮತಾಂತರಗಳನ್ನು ಕುರಿತು ಚರ್ಚಿಸುತ್ತದೆ. ಆರ್‍ ಎಸ್ ಎಸ್ ಮತ್ತು ಸಂಘ ಪರಿವಾರ ಮತಾಂತರ ಚರ್ಚೆಗಳನ್ನು ಕೈಗೆತ್ತಿಕೊಂಡು ದೇಶದಾದ್ಯಂತ ದ್ವೇಷ ಭಾವನೆಯನ್ನು ಬಿತ್ತುತ್ತಿರುವ ಸಂದರ್ಭದಲ್ಲಿ ’ಧರ್ಮಶ್ರೀ’ ಕೃತಿ ರಚನೆಯಾಯಿತು.

ಹಿಂದೂಸ್ಥಾನಕ್ಕೆ ಹೊರಗಿನಿಂದ ಅಲೆಯಲೆಯಾಗಿ ಬಂದ ಜನಕ್ಕೆ ಲೆಕ್ಕವಿಲ್ಲವಾದರೂ ಅವರಲ್ಲಿ ಬಹುಭಾಗ ಜನರು ಸಾಂಸ್ಕೃತಿಕವಾಗಿ ಇಲ್ಲಿಯವರೇ ಆದರು. ರಾಷ್ಟ್ರಕ್ಕೆ ಹೊರಗಿನಿಂದ ಬಂದ ಮತಪ್ರಚಾರಕರು ಮಾತ್ರ ಇಲ್ಲಿಯ ಸಂಸ್ಕೃತಿಗೆ ತದ್ವಿರುದ್ಧವಾದ ಬೇರೊಂದು ಸಂಸ್ಕೃತಿಯನ್ನು ಬಿತ್ತಲು ಪ್ರಯತ್ನಿಸಿದರು. ಮತಾಂತರವು ಕೆಲವು ವ್ಯಕ್ತಿಗಳ ಜೀವನದಲ್ಲಿ ಆಕಸ್ಮಿಕವಾಗಿ ನಡೆಯುವ ಘಟನೆಯಲ್ಲ. ಅದೊಂದು ಸಾಂಸ್ಕೃತಿಕ ಘರ್ಷಣೆ. ಭಾರತೀಯ ಪರಂಪರೆಯಲ್ಲಿ ಧರ್ಮ, ಸಂಸ್ಕೃತಿ, ಎರಡೂ ಅವಿಭಿನ್ನವಾದ ರೂಪಗಳು. ಮತಾಂತರದಿಂದ ಸಂಭವಿಸುವ ಸಾಂಸ್ಕೃತಿಕ ಘರ್ಷಣೆಯ ಸ್ವರೂಪವೆಂತಹುದು ಎಂಬುದೇ ‘ಧರ್ಮಶ್ರೀ’ಯ ವಸ್ತು. ನಾಯಕನ ಜೀವನ ಮತ್ತು ಸಮಸ್ಯೆ , ಎರಡೂ ಒಂದೇ ಆಗಿರುವುದರ ಬಗ್ಗೆ ಈ ಕಾದಂಬರಿ ಪ್ರಸ್ತಾಪಿಸುತ್ತದೆ.

© 2023 Storyside IN (Audiobook): 9789355444363

Release date

Audiobook: 10 December 2023

Others also enjoyed ...

  1. Saartha S. L. Bhyrappa
  2. Aata Yashwant Chittal
  3. Bharathipura U.R. Ananthamurthy
  4. O Manase - Audio Ravi Belagere
  5. Karunalu Ba Belake Vol 1 Dr. Gururaj Karajagi
  6. Purushottamma Yashwant Chittal
  7. Saakshi S. L. Bhyrappa
  8. Ammacchi Yemba Nenapu vaidehi
  9. Jadi Maleya Ratri Yandamoori Veerendranath
  10. Kathege Savilla B M Giriraj
  11. Ghachar Ghochar Vivek Shanbhag
  12. Kadina Benki Narbert Dsouza
  13. Ivaranneri Maadona? Yandamoori Veerendranath
  14. Ondhanondhu Ooralli Jogi
  15. Antharmukhi Yandamoori Veerendranath
  16. Sakinala Muttu Vivek Shanbhag
  17. Nagamandala Girish Karnad
  18. Nakkaava Geddavva Gangavathi Pranesh
  19. Life is Beautiful Jogi
  20. Kepina Dabbi Padmanabha Bhat
  21. Bahumuki Vivek Shanbhag
  22. Taledanda ಗಿರೀಶ ಕಾರ್ನಾಡ
  23. Naanu Badava Naane Sukhi Jogi
  24. Anjumallige ಗಿರೀಶ ಕಾರ್ನಾಡ
  25. Grastha ಕರಣಂ ‌ಪವನ್‌ ಪ್ರಸಾದ್
  26. Maayiya mukhagalu Raghvendra Patil
  27. Rayakonda ಕರಣಂ ‌ಪವನ್‌ ಪ್ರಸಾದ್
  28. Rushyashrunga Harish Hagalavadi
  29. Asprushyaru ವೈದೇಹಿ
  30. Mouni U.R. Ananthamurthy
  31. Nunni ಕರಣಂ ‌ಪವನ್‌ ಪ್ರಸಾದ್
  32. Bhava U.R. Ananthamurthy
  33. Dweepa Narbert Dsouza
  34. Teru Raghvendra Patil
  35. Sita - Mithileya Ranakalli Amish Tripathi
  36. Raakshasa Tangadi ಗಿರೀಶ ಕಾರ್ನಾಡ
  37. Bamoon Narbert Dsouza
  38. Antharangada Putagalu ವೈದೇಹಿ
  39. ಬೆಳ್ಳಿಮೋಡ - ತ್ರಿವೇಣಿ Bellimoda By TRIVENI: Romance Social Novel Triveni ತ್ರಿವೇಣಿ
  40. Manasukharayana Manasu Srinivas Vaidya
  41. Mara Gida Balli ವೈದೇಹಿ
  42. Naga Rahasya Amish Tripathi
  43. Sandhyaraga A N Krishna Rao
  44. Dharma Amish Tripathi