ಆವರಣ ಡಾ. ಎಸ್ ಎಲ್ ಭೈರಪ್ಪ ಬರೆದ ಕಾದಂಬರಿ. ಇದು ಮೊಘಲ್ ಸಾಮ್ರಾಜ್ಯದ ಅವಧಿಯಲ್ಲಿ ನಡೆಯುವ ಐತಿಹಾಸಿಕ ಕಾದಂಬರಿ. ಕನ್ನಡದ ಅತ್ಯಂತ ಪ್ರಸಿದ್ಧ ಕಾದಂಬರಿಗಳಲ್ಲಿ ಒಂದಾಗಿದೆ.
© 2021 Storyside IN (Audiobook): 9789355444837
Release date
Audiobook: 15 November 2021
ಆವರಣ ಡಾ. ಎಸ್ ಎಲ್ ಭೈರಪ್ಪ ಬರೆದ ಕಾದಂಬರಿ. ಇದು ಮೊಘಲ್ ಸಾಮ್ರಾಜ್ಯದ ಅವಧಿಯಲ್ಲಿ ನಡೆಯುವ ಐತಿಹಾಸಿಕ ಕಾದಂಬರಿ. ಕನ್ನಡದ ಅತ್ಯಂತ ಪ್ರಸಿದ್ಧ ಕಾದಂಬರಿಗಳಲ್ಲಿ ಒಂದಾಗಿದೆ.
© 2021 Storyside IN (Audiobook): 9789355444837
Release date
Audiobook: 15 November 2021
Step into an infinite world of stories
Overall rating based on 36 ratings
Informative
Mind-blowing
Thought-provoking
Download the app to join the conversation and add reviews.
Showing 10 of 36
Veerayya
11 Mar 2022
ಜ್ಞಾನ ಕೊಡುವ ಕಾದಂಬರಿ. ವಿಷಯವನ್ನು ನೇರವಾಗಿ ತಿಳಿಸಿದೆ. ನಾನು ಕೂಡ ಇತಿಹಾಸದ ಅನ್ವೇಷಣೆಯಲ್ಲಿ ತೊಡುಗುವಂತೆ ಪ್ರೇರೇಪಿಸುವ ಎಸ್.ಎಲ್. ಭೈರಪ್ಪನವರ ಅನ್ವೇಷಣೆ.
Kavitha Girish
10 Feb 2022
One of the best books
Surya
20 Jan 2022
Kannada books always best
Manjunatha
5 Jan 2022
Good one to listen
Ganesh
20 Nov 2021
INDIAN must read this BOOK to know the facts. How we have been misleading about history. Graet book.
Bhat
15 Jan 2023
ಪ್ರೀತಿಯ ಡಾ. ಭೈರಪ್ಪಜೀ, ನೋಬೆಲ್ ಪ್ರಶಸ್ತಿಗೆ ನಿಜವಾದ ಬೆಲೆ ಬರೋದು ನಿಮ್ಮಂತಹ ಅರ್ಹರಿಗೆ ಸಂದರೆ ಮಾತ್ರ!!! Suchendra sir, Nandhini mam excellent narrative, Thank you.
Prashanth
9 Mar 2023
ಓದಿ ತಿಳಿಯಲೇ ಬೇಕಾದ ಕಾದಂಬರಿ
ಶಿವರಾಜ್
24 Aug 2023
ಇದು ಕಾಲಘಟ್ಟಗಳಲ್ಲಿ ಹುಡುಗಿಹೋದ ಸತ್ಯಾನ್ವೇಷಣೆಗೆ ನಿಂತ ಬರಹಗಾರರ ಮನಸ್ಥಿತಿ ಮತ್ತು ಸ್ವತಃ ಭೈರಪ್ಪನವರೇ ಕೆಲವಾರು ದೃಷ್ಟಿ ಕೋನವನಿಟ್ಟು ನೋಡಿ ಅನುಭವಿಸಿ ತಿಳಿಸಿರುವ ಕೌತುಕಥೆ. ಕೆಲವೊಂದು ಕಂಡದ್ದು ಇತ್ತೀಚಿನ ಸಂದರ್ಶನಗಳ್ಳಲ್ಲಿ ಮತ್ತು ಭಿತ್ತಿಯ ಒತ್ತಿಗೆಯಲ್ಲಿ. ಏನೇ ಆದಾರು ದೌರ್ಜ್ಯನ್ಯ ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಲ್ಲೇ ಇದೆ ಇನ್ನು ...
kantha
19 Sept 2022
ಕನ್ನಡ ಸಾಹಿತ್ಯದ ಎಲ್ಲ ಬಗೆಯ ಪುಸ್ತಕಗಳು ಲಭ್ಯವಾಗಲಿ. ಇದು ಅತ್ಯುತ್ತಮವಾದ ದ್ವನಿ ಸುರುಳಿ. ಇನ್ನೂ ಹೆಚ್ಚು ಹೆಚ್ಚು ಪುಸ್ತಕ ಲಭ್ಯವಾಗಬೇಕು, ಮುದ್ರಿತ ಪ್ರತಿ ಓದುವ ಸಮಯ ಇಲ್ಲದವರಿಗೆ ಇದೊಂದು ಮಹತ್ವದ ಕೊಡುಗೆ.ಈ ಕಾರ್ಯದಲ್ಲಿ ತೊಡಗಿರುವ ಎಲ್ಲರಿಗೂ ಅನಂತ ಅನಂತ ವಂದನೆಗಳು.
Srinivas
5 Jun 2023
Insightful and new things to know about history
English
India